Lakshmikanta baro subalakshanavanta baro
Pakshivahanaveridane pavanamurti baro ||pa ||
Adimula vigrahavinodi nine baro
Sadhusajjana satyayogi dani nine baro ||
Gadigara krushna ninna bedikombe baro
Rudha matanadi sarva rudhigodeya baro ||
Ninna padangala nanu bannisi kareve baro
Pannagasayana purandaravithala baro ||
Kannada:
ಆದಿಮೂಲ ವಿಗ್ರಹ ವಿನೋದಿ ನೀನೇ ಬಾರೋ
ಸಾಧುಸಜ್ಜನ ಸತ್ಯಯೋಗಿ ದಾನಿ ನೀನೇ ಬಾರೋ ||
ಸಾಧುಸಜ್ಜನ ಸತ್ಯಯೋಗಿ ದಾನಿ ನೀನೇ ಬಾರೋ ||
ಗಾಡಿಗಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೋ
ರೂಢ ಮಾತನಾಡಿ ಸರ್ವ ರೂಢಿಗೊಡೆಯ ಬಾರೋ ...(೨) || ||ಪ||
ರೂಢ ಮಾತನಾಡಿ ಸರ್ವ ರೂಢಿಗೊಡೆಯ ಬಾರೋ ...(೨) || ||ಪ||
ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆ ಬಾರೋ
ಪನ್ನಗಶಯನ ಪುರಂದರವಿಠಲ ಬಾರೋ || ||ಪ||
ಪನ್ನಗಶಯನ ಪುರಂದರವಿಠಲ ಬಾರೋ || ||ಪ||
No comments:
Post a Comment