Summane doraku vude sree raamana divya naamavu
Janma janmaanthara da!dushkarma hodava gallade
Bhakthirasa dalithanna chittha paravasa vaagi
Achyuthana naamava bacchittu kondavagallade
Kanthupithana divyanaama antharanga dolittu
Chinthe yella bittu nischinthanaadavagallade
Kannolagidda muruthi thannolage thandu
Ghanapurna purandara vitalana bhajisade
Kannada:
ಸುಮ್ಮನೆ ದೊರಕುವುದೇ ಶ್ರೀ ರಾಮನ ದಿವ್ಯ ನಾಮವು
ಜನ್ಮ ಜನ್ಮಾಂತರದ ದುಷ್ಕರ್ಮ ಹೋದವಾಗಲ್ಲದೆ
ಭಕ್ತಿರಸ ದಲಿತನ್ನ ಚಿತ್ತ ಫಾರ್ ಪರವಶವಾಗಿ
ಅಚ್ಯುತನ ನಾಮವ ಬಚ್ಚಿಟ್ಟು ಕೊಂಡವಗಲ್ಲದೆ
ಕಂತುಪಿತನ ದಿವ್ಯನಾಮ ಅಂತರಂಗದೊಳಿತ್ತು
ಚಿಂತೆ ಎಲ್ಲ ಬಿಟ್ಟು ನಿಷ್ಚಿಂತನಾಂದವಾಗಲ್ಲದೆ
ಕಣ್ಣೊಳಗಿದ್ದ ಮೂರುತಿ ತನ್ನೊಳಗೆ ತಂದು
ಘನಪೂರ್ಣ ಪುರಂದರ ವಿಠ್ಠಲನ ಭಜಿಸದೆ
ಸುಮ್ಮನೆ ದೊರಕುವುದೇ ಶ್ರೀ ರಾಮನ ದಿವ್ಯ ನಾಮವು
ಜನ್ಮ ಜನ್ಮಾಂತರದ ದುಷ್ಕರ್ಮ ಹೋದವಾಗಲ್ಲದೆ
ಭಕ್ತಿರಸ ದಲಿತನ್ನ ಚಿತ್ತ ಫಾರ್ ಪರವಶವಾಗಿ
ಅಚ್ಯುತನ ನಾಮವ ಬಚ್ಚಿಟ್ಟು ಕೊಂಡವಗಲ್ಲದೆ
ಕಂತುಪಿತನ ದಿವ್ಯನಾಮ ಅಂತರಂಗದೊಳಿತ್ತು
ಚಿಂತೆ ಎಲ್ಲ ಬಿಟ್ಟು ನಿಷ್ಚಿಂತನಾಂದವಾಗಲ್ಲದೆ
ಕಣ್ಣೊಳಗಿದ್ದ ಮೂರುತಿ ತನ್ನೊಳಗೆ ತಂದು
ಘನಪೂರ್ಣ ಪುರಂದರ ವಿಠ್ಠಲನ ಭಜಿಸದೆ