Madhava Madhusudana Baaro
Sodara Mavana Madhureli MaDuhida
Yashode nandana Nee Baro
Yashode nandana Nee Baro
Shanka Chakravu Kaiyali Holeyuta
Binkada Govala Nee Baro
Akalanka Mahimane Adi Narayana
Bekemba Bhaktarige olibaro
Binkada Govala Nee Baro
Akalanka Mahimane Adi Narayana
Bekemba Bhaktarige olibaro
KaNa Kaalanduge Ghalu Ghalurenutali
Jhana Jhana VeNu naadadali
chinikolu chendu buguriya naaDuta
saNNa saNNa govaLa-rodagooDi
Jhana Jhana VeNu naadadali
chinikolu chendu buguriya naaDuta
saNNa saNNa govaLa-rodagooDi
Khaga vaahanane bage bage rupane
nagemogadarasane nee baaro
jagadoLu ninnaya mahimeya pogaLuve
purandara viTThalane nee Baro
In kannada:
ಸೋದರ ಮಾವನ ಮದುರಲಿ ಮಡುಹಿದ
ಯಶೋದ ಕಂದ ನೀ ಬಾರೋ ||apa||
ಶಂಖ ಚಕ್ರವು ಕೈಯೇಲಿ ಹೊಳೆಯುತ
ಬಿಂಕದ ಕೋವಲ ನಿ ಬಾರೋ
ಅಕಳಂಕ ಮಹಿಮನೆ ಆದಿ
ನಾರಾಯಣಬೇಕೆಂಬ ಭಕ್ತರಿಗೊಲಿ ಬಾರೋ ||1||
ಕಣ ಕಾಲಂದಿಗೆ ಘಲು ಘಲುರೆನುತಲಿ
ಝುಣು ಝುಣು ವೇಣು ನಾದದಲಿ
ಚಿಣ್ಣಿಕೋಲು ಚೆಂಡು ಬುಗರಿಯನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ ||2||
nagemogadarasane nee baaro
jagadoLu ninnaya mahimeya pogaLuve
purandara viTThalane nee Baro
In kannada:
ಯಾದವ ನಿ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ || pa||ಸೋದರ ಮಾವನ ಮದುರಲಿ ಮಡುಹಿದ
ಯಶೋದ ಕಂದ ನೀ ಬಾರೋ ||apa||
ಶಂಖ ಚಕ್ರವು ಕೈಯೇಲಿ ಹೊಳೆಯುತ
ಬಿಂಕದ ಕೋವಲ ನಿ ಬಾರೋ
ಅಕಳಂಕ ಮಹಿಮನೆ ಆದಿ
ನಾರಾಯಣಬೇಕೆಂಬ ಭಕ್ತರಿಗೊಲಿ ಬಾರೋ ||1||
ಕಣ ಕಾಲಂದಿಗೆ ಘಲು ಘಲುರೆನುತಲಿ
ಝುಣು ಝುಣು ವೇಣು ನಾದದಲಿ
ಚಿಣ್ಣಿಕೋಲು ಚೆಂಡು ಬುಗರಿಯನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ ||2||
ಖಗ ವಾಹನನೆ ಬಗೆ ಬಗೆ ರೂಪನೆ
ನಗೆಮೊಗದರಸನೆ ನಿ ಬಾರೋ
ಜಗದೊಳು ನಿನ್ನಯ ಮಹಿಮೆಯ ಪೋಗಳುವೆ
ಪುರಂದರ ವಿಠ್ಠಲನೆ ನೀ ಬಾರೋ ||3||
ನಗೆಮೊಗದರಸನೆ ನಿ ಬಾರೋ
ಜಗದೊಳು ನಿನ್ನಯ ಮಹಿಮೆಯ ಪೋಗಳುವೆ
ಪುರಂದರ ವಿಠ್ಠಲನೆ ನೀ ಬಾರೋ ||3||
No comments:
Post a Comment