pallavi
dharma shravaNa vidEtake mUrkhage
anupallavi
karmAnuSTAnavanesagadiruva durmatigEtake brAhmaNa janma
caraNam 1
kONage vINA gAnavidEtake mANikyavEtake markTage
trANavu tolagida heNNigEtake kaTTANi muttina hAravu koraLige
kaDuvrtthage mai nereda heNNina oDane bhOgipenembabhilASeyEke
shrSTiyoLadhamage purandara viTTalana muTTi bhajipenemba abhilAkSeyEtake

caraNam 2
SaDu rasAnnavidEtake gartabha uDugore sahitale shvAnanige
caraNam 3
huTTu kuruDage dIpavidEtake bhraSTanigEtake kula dharma
Kannada:
ಪಲ್ಲವಿ
ಧರ್ಮ ಶ್ರವಣ ವಿದೇತಕೆ ಮೂರ್ಖಗೆ
ಅನುಪಲ್ಲವಿ
ಕರ್ಮಾನುಶ್ಟಾನವನೆಸಗದಿರುವ ದುರ್ಮತಿಗೇತಕೆ ಬ್ರಾಹ್ಮಣ ಜನ್ಮ
ಚರಣಮ್ ೧
ಕೋಣಗೆ ವೀಣಾ ಗಾನವಿದೇತಕೆ ಮಾಣಿಕ್ಯವೇತಕೆ ಮರ್ಕ್ಟಗೆ
ತ್ರಾಣವು ತೊಲಗಿದ ಹೆಣ್ಣಿಗೇತಕೆ ಕಟ್ಟಾಣಿ ಮುತ್ತಿನ ಹಾರವು ಕೊರಳಿಗೆ
ಕಡುವ್ರ್ತ್ಥಗೆ ಮೈ ನೆರೆದ ಹೆಣ್ಣಿನ ಒಡನೆ ಭೋಗಿಪೆನೆಮ್ಬಭಿಲಾಶೆಯೇಕೆ
ಶ್ರ್ಶ್ಟಿಯೊಳಧಮಗೆ ಪುರನ್ದರ ವಿಟ್ಟಲನ ಮುಟ್ಟಿ ಭಜಿಪೆನೆಮ್ಬ ಅಭಿಲಾಕ್ಶೆಯೇತಕೆ
ಚರಣಮ್ ೨
ಶಡು ರಸಾನ್ನವಿದೇತಕೆ ಗರ್ತಭ ಉಡುಗೊರೆ ಸಹಿತಲೆ ಶ್ವಾನನಿಗೆ
ಚರಣಮ್ ೩
ಹುಟ್ಟು ಕುರುಡಗೆ ದೀಪವಿದೇತಕೆ ಭ್ರಶ್ಟನಿಗೇತಕೆ ಕುಲ ಧರ್ಮ

References:
No comments:
Post a Comment