Links

Friday, August 28, 2020

Enu Dhanyalo lakumi

 


Pallavi

enu dhanyaLo lakumi yentha mAnyaLo
sAnurAgadinda hariya tAne seve mAdu tihalu||

Caranam 1

koTi koTi bhrityariralu | hATakAmbarana seve |
sATiyillade mAdi | puurn nUtadind sukhisutihaLu ||

Caranam 2

chhatra chAmara vyajana pariyanka | pAtra rUpadalli nintu |
chitra charitanAda hariya | nitya seve mAdutihaLu ||

Caranam 3

sarvatradi vyAptanAda | sarva dosharahitanAda |
sarva vandyanAda purandara vittalanna sevisuvaLo ||


Kannada: 

ಏನು ಧನ್ಯಳೋ ಲಕುಮಿ 

ಎಂಥ  ಮಾನ್ಯಳೋ ।
ಸಾನುರಾಗದಿಂದ ಹರಿಯ 
ತಾನೇ ಸೇವೆ ಮಾಡುತಿಹಳು 

ಕೋಟಿ ಕೋಟಿ ಭೃತ್ಯರಿಯಲು 
ಹಾಟಕಅಂಬರನ ಸೇವೆ ।
ಸಾಟಿಯಿಲ್ಲದೆ ಸೇವೆಗಳ 
ಶ್ರೇಷ್ಠವಾಗಿ ಮಾಡುತಿಹಳು 

ಛತ್ರ  ಚಾಮರ ವ್ಯಜನ ಪರ್ಯಂಕ| 
ಪಾತ್ರ ರೂಪದಲ್ಲಿ ನಿಂತು ।
ಚಿತ್ರ ಚರಿತನಾದ ಹರಿಯ 
ನಿತ್ಯಸೇವೆ ಮಾಡುತಿಹಳು 

ಸರ್ವ ಸ್ಥಳದಿ ವ್ಯಾಪ್ತನಾದ ।
ಸರ್ವ ದೋಷ  ರಹಿತನಾದ ।
ಸರ್ವವಂದ್ಯನಾದ ಪುರಂದರ 
ವಿಠ್ಠಲನ್ನ ಸೇವಿಸುವಳು ||

Youtube link: Enu dhanyalo lakshmi

Also View: 


Kodu bega divyamati 

No comments:

Post a Comment