jaya mangaLam nitya shubha mangaLam
Maaranna paDeda mangaLa moortige
chaaru charaNagaLinda cheluva gangeya petta
kaaruNya moorti kaustubha-dhaarige ||1||
jaya mangaLam nitya shubha mangaLam
vyaasa-avataaranige veda-uddhaaranige
saasira-anantapada sakaleshage
vaasudeva- moorti purandara viTThalage
daasaranu poreva rukmiNi-ramaNage ||2||
jaya mangaLam nitya shubha mangaLam
Kannada:
ಜಯ ಮಂಗಳಂ ನಿತ್ಯ ಶುಭ ಮಂಗಳಂ
ಕ್ಷೀರಾಬ್ದಿ ವಾಸನಿಗೆ ಕ್ಷಿತಿ ಜನ ಪಾಲನಿಗೆ
ಮಾರನ್ನ ಪಡೆದ ಮಂಗಳ ಮೂರ್ತಿಗೆ
ಚಾರು ಚರಣಗಳಿಂದ ಚೆಲುವ ಗಂಗೆಯ ಪೆಟ್ಟ
ಕಾರುಣ್ಯ ಮೂರ್ತಿ ಕೌಸ್ತುಭ ಧಾರಿಗೆ ।।೧।।
ಜಯ ಮಂಗಳಂ ನಿತ್ಯ ಶುಭ ಮಂಗಳಂ
ವ್ಯಾಸ ಅವತಾರನಿಗೆ ವೇದ ಉದ್ಧಾರನಿಗೆ
ಸಾಸಿರ ಅನಂತಪಾದ ಸಕಲೇಶಗೆ
ವಾಸುದೇವ ಮೂರ್ತಿ ಪುರಂದರ ವಿಠ್ಠಲಗೆ
ದಾಸರನು ಪೊರೆವ ರುಕ್ಮಿಣಿ ರಾಮನಗೆ ।।೨।।
ಜಯ ಮಂಗಳಂ ನಿತ್ಯ ಶುಭ ಮಂಗಳಂ
No comments:
Post a Comment