pallavi
sakala graha bala nInE sarasijAkSa nikhila rakSaka nInE vishva vyApaghanE
anupallavi
ravicandra budha nInE rAhu kEtuvu nInE kavi guru shaniyu mangaLamu nInE
caraNam 1
diva rAtriyu nInE nava dhAnyavu nInE bhavarOga hara nInE bhESajanu nInE
pakSa mAsavu nInE parva kAlavu nInE nakSatra yOga tithi karaNagaLu nInE
caraNam 2
rtu vatsaravu brduvyugAdiyu nInE kratu hOma sadbhaktiyu nInEMbr nutanAgi ennoDeya purandara viThalanE shrutigE silukada apratima mahima nInE
Kannada:
ಪಲ್ಲವಿ
ಸಕಲ ಗ್ರಹ ಬಲ ನೀನೇ ಸರಸಿಜಾಕ್ಶ ನಿಖಿಲ ರಕ್ಶಕ ನೀನೇ ವಿಶ್ವ ವ್ಯಾಪಘನೇ
ಅನುಪಲ್ಲವಿ
ರವಿಚನ್ದ್ರ ಬುಧ ನೀನೇ ರಾಹು ಕೇತುವು ನೀನೇ ಕವಿ ಗುರು ಶನಿಯು ಮನ್ಗಳಮು ನೀನೇ
ಚರಣಮ್ ೧
ದಿವ ರಾತ್ರಿಯು ನೀನೇ ನವ ಧಾನ್ಯವು ನೀನೇ ಭವರೋಗ ಹರ ನೀನೇ ಭೇಶಜನು ನೀನೇ
ಪಕ್ಶ ಮಾಸವು ನೀನೇ ಪರ್ವ ಕಾಲವು ನೀನೇ ನಕ್ಶತ್ರ ಯೋಗ ತಿಥಿ ಕರಣಗಳು ನೀನೇ
ಚರಣಮ್ ೨
ರ್ತು ವತ್ಸರವು ಬ್ರ್ದುವ್ಯುಗಾದಿಯು ನೀನೇ ಕ್ರತು ಹೋಮ ಸದ್ಭಕ್ತಿಯು ನೀನೇಂಬ್ರ್ ನುತನಾಗಿ ಎನ್ನೊಡೆಯ ಪುರನ್ದರ ವಿಠಲನೇ ಶ್ರುತಿಗೇ ಸಿಲುಕದ ಅಪ್ರತಿಮ ಮಹಿಮ ನೀನೇ