Links

Sunday, June 25, 2017

9. Bandanene ranga -navaratna malike





bandanEne ranga bandanEne enna |p|
tande bAlakrishNa navanIta cOra |a|


ghalu ghalu ghaluremba ponnandige gejje
hoLe hoLe hoLe yuva pAdavanUruta
nali nali nalidADuta ungura araLele
thaLa thaLa thaLa hoLeyuta shri krishNa |1|


kiNi kiNi kiNI remba karada kankaNa
jhaNa jhaNa jhaNa remba naDuvina ghaNTe
dhaNa dhaNa dhaNa remba pAdada toDavina
miNa miNa miNa kuNidADuta shri krishNa |2|


hiDi hiDi hiDi yendu purandara viTalana
duDu duDu duDu duDane ODuta
naDi naDi naDI yendu pellane piDiyalu
biDi biDi biDi dammayya ennuta shri krishNa |3|


Kannada:

ಬಂದನೇನೇ ರಂಗ ಬಂದನೇನೇ 
ತಂದೆ ಬಾಲಕೃಷ್ಣ ನವನಿತ ಚೋರ 

ಘಲು ಘಲು ಘಲುರೆಂಬ ಪೊನ್ನಂದಿಗೆ ಗೆಜ್ಜೆ 
ಹೊಳೆ ಹೊಳೆ ಯುವ ಪಾದವನೂರುತಾ 
ನಲಿ ನಲಿ ನಲಿದಾಡುತಾ ಉಂಗುರ ಅರಳೆಲೆ 
ಥಳ ಥಳ ಥಳ ಹೊಳೆಯುತಾ ಶ್ರೀ ಕೃಷ್ಣ 

ಕಿಣಿಕಿಣಿಕಿಣಿರೆಂಬ ಕರದ ಕಂಕಣ 
ಝಣಝಣಝಣರೆಂಬ  ನಡುವಿನ ಗಂಟೆ 
ಧನಧಾನರೆಂಬ ಪಾದದ ತೋಡವಿನ 
ಮಿಣಮಿಣಮಿಣ ಕುಣಿದಾಡುತ ಶ್ರೀ ಕೃಷ್ಣ 

ಹಿಡಿಹಿಡಿಹಿಡಿಯೆಂದು ಪುರಂದರ ವಿಠ್ಠಲನ 
ದುಡುದುಡುದುಡುದುಡನೆ ಓಡುತ 
ನಾಡಿನಾಡಿನಾಡಿಯೆಂದು ಮೆಲ್ಲನೆ ಪಿಡಿಯಲು 
ಬಿಡಿಬಿಡಿಬಿಡಿ ದಮ್ಮಯ್ಯ ಎನ್ನುತ ಶ್ರೀ ಕೃಷ್ಣ 

No comments:

Post a Comment